tree sparrow
ನಾಮವಾಚಕ

ಮರ–ಗುಬ್ಬಿ, ಗುಬ್ಬಚ್ಚಿ:

  1. (ಬ್ರಿಟಿಷ್‍ ಪ್ರಯೋಗ) ಪ್ಯಾಸರ್‍ ಮಾಂಟನಸ್‍ ಕುಲದ, ಕಾಡು ಪ್ರದೇಶಗಳಲ್ಲಿ ವಾಸಿಸುವ ಗುಬ್ಬಿ.
  2. (ಅಮೆರಿಕನ್‍ ಪ್ರಯೋಗ) (ಸಿಸೆಲ ಆರ್ಬಾರಿಯ ಕುಲದ, ಹುಲ್ಲುಗಾವಲು ಪ್ರದೇಶಗಳಲ್ಲಿ ವಾಸಿಸುವ) ಉತ್ತರ ಅಮೆರಿಕದ ಹಿಂಚ್‍ (finch) ಪಕ್ಷಿ.